tag:blogger.com,1999:blog-752423363868781697.post37612227376553715..comments2023-06-25T15:39:00.747+05:30Comments on ನೆಟ್ನೋಟ: ಕದಡಿದ ನೀರಲಿ ಮೀನಿನ ಹೆಜ್ಜೆಯ ಹುಡುಕುತ .....Unknownnoreply@blogger.comBlogger6125tag:blogger.com,1999:blog-752423363868781697.post-79686883103562742782013-12-24T00:46:22.452+05:302013-12-24T00:46:22.452+05:30ನಿಮ್ಮ ಬರಹ ಹಾಗು ಶೈಲಿ ನಮಗೆ ಅಚ್ಚು ಮೆಚ್ಚಿನದು...
ಇಂತಹ ...ನಿಮ್ಮ ಬರಹ ಹಾಗು ಶೈಲಿ ನಮಗೆ ಅಚ್ಚು ಮೆಚ್ಚಿನದು...

ಇಂತಹ ನಿಮ್ಮ ಅನೇಕ ಅಂಕಣಗಳನ್ನು ಬರೆದೆರುವ ನಿಮಗೆ ನಮ್ಮ ವಂದನೆಗಳು......Anonymoushttps://www.blogger.com/profile/17034018602149897535noreply@blogger.comtag:blogger.com,1999:blog-752423363868781697.post-44783280468011214402013-10-31T22:53:02.705+05:302013-10-31T22:53:02.705+05:30mounakanive.blogspot.commounakanive.blogspot.comAnonymousnoreply@blogger.comtag:blogger.com,1999:blog-752423363868781697.post-838535714011829362009-07-09T11:35:01.535+05:302009-07-09T11:35:01.535+05:30Your efforts to enlighten all the Kannada readers ...Your efforts to enlighten all the Kannada readers of all the latest developments in science and technology is commendable.

I missed reading your articles in Vijay Karnataka as I am in Mumbai presently.I happened to find your blog and was really happy to read one of your articles after a long time.Anonymousnoreply@blogger.comtag:blogger.com,1999:blog-752423363868781697.post-20571057831711238472008-03-16T16:50:00.000+05:302008-03-16T16:50:00.000+05:30Hello. This post is likeable, and your blog is ver...Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the Celular, I hope you enjoy. The address is http://telefone-celular-brasil.blogspot.com. A hug.Anonymousnoreply@blogger.comtag:blogger.com,1999:blog-752423363868781697.post-53944366455876200722008-03-08T01:16:00.000+05:302008-03-08T01:16:00.000+05:30ನಮಸ್ತೇ ಹಾಲ್ದೊಡ್ಡೇರಿ ಸರ್, ನಾವೆಲ್ಲ ಎಷ್ಟೋ ಕಾಲದಿಂದ ಅಂತ...ನಮಸ್ತೇ ಹಾಲ್ದೊಡ್ಡೇರಿ ಸರ್,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-752423363868781697.post-69078839709878334862008-02-21T21:57:00.000+05:302008-02-21T21:57:00.000+05:30ದ್ರವದಲ್ಲಿ ಸುಳಿ, ಗಾಳಿಯಲ್ಲಿ ಸುಳಿ ಇದ್ದಂತೆ ಗುರುತ್ವ ಕ್ಷ...ದ್ರವದಲ್ಲಿ ಸುಳಿ, ಗಾಳಿಯಲ್ಲಿ ಸುಳಿ ಇದ್ದಂತೆ ಗುರುತ್ವ ಕ್ಷೇತ್ರದಲ್ಲೂ ಸುಳಿ ಇರಬಹುದೆ?sunaathhttps://www.blogger.com/profile/13386371953472087631noreply@blogger.com