Monday, July 9, 2007

ವೈರಸ್ ತಿವಿತದಿಂದ ಸ್ಥಿಮಿತಗೊಂಡೀತೆ ಬ್ಯಾಕ್ಟೀರಿಯ?

‘ಯಾವ ನೋವು ತೀವ್ರವಾದದ್ದು’? ಎಂಬ ಪ್ರಶ್ನೆಗೆ ಥಟ್ಟೆಂದು ಉತ್ತರ ಹೇಳಲಾಗುವುದಿಲ್ಲ. ಪ್ರಸ್ತುತ ನಿಮ್ಮನ್ನು ಕಾಡುತ್ತಿರುವ ನೋವೇ ನಿಮಗೆ ಹೆಚ್ಚೆಂದು ಭಾಸವಾಗುತ್ತದೆ, ಅದು ಸಹಜವೂ ಹೌದು. ಶೀತ ಹೆಚ್ಚಾದಾಗ, ಹೆಚ್ಚೂ-ಕಮ್ಮಿ ರಾತ್ರಿ ಮಲಗಿದಾಗಲೇ ಕಾಡುವ ಹಲ್ಲುನೋವು ಹಾಗೂ ಕಿವಿನೋವುಗಳನ್ನು ಅತ್ಯಂತ ತೀವ್ರವಾಗಿ ಬಾಧಿಸುವ ನೋವುಗಳೆಂದು ವೈದ್ಯರು ಪರಿಗಣಿಸಿದ್ದಾರೆ. ಇವೆರಡರ ನಡುವೆ ಕಿವಿಯ ನೋವಿಗೆ ಹೆಚ್ಚಿನ ಗಮನ ನೀಡಬೇಕೆಂಬ ಕಿವಿಮಾತನ್ನು ವೈದ್ಯರು ಆಗಾಗ್ಗೆ ಹೇಳುತ್ತಿರುತ್ತಾರೆ. ಕಾರ್‍ಅಣ, ಹಲ್ಲುಗಳ ಸಂಖ್ಯೆ ಹೆಚ್ಚಿದೆ. ಮುರಿದ ಹಲ್ಲುಗಳನ್ನು ರಿಪೇರಿ ಮಾಡಿಸಿಕೊಳ್ಳಬಹುದು, ಇಲ್ಲವೆ ಬೇರೆ ಕಟ್ಟಿಸಿಕೊಳ್ಳಬಹುದು. ಹಲ್ಲಿನ ಹುಳುಕು, ಸೋಂಕುಗಳು ನೇರವಾಗಿ ಕಣ್ಣಿಗೆ ಕಾಣುವಂಥದು. ಪರೀಕ್ಷೆಯೂ ಸುಲಭ, ಜತೆಗೆ ಚಿಕಿತ್ಸೆಯೂ ಸುಲಭ. ಆದರೆ ಕಿವಿಯ ಮಾತೇ ಬೇರೆ. ಅವುಗಳ ಸಂಖ್ಯೆ ಎರಡು. ಕಿರು ದಾರಿಯ ಗುಹೆಯೊಳಗೇನಾಗಿದೆ ಎಂದು ಪರಿಶೀಲಿಸುವ ಕಾರ್ಯ ದುರ್ಗಮವಾದುದು. ಸೋಂಕಿನಿಂದ ಕಿವಿಯ ಒಳಭಾಗಕ್ಕೆ ತೊಂದರೆಯಾದರೆ ಬದಲಿ ಜೋಡಣೆಗಳು ದುರ್ಲಭ. ಸಹಜ ಸ್ಥಿತಿಗೆ ತರುವಂಥ ರಿಪೇರಿ ಒಮ್ಮೊಮ್ಮೆ ಸಾಧ್ಯವಾಗುವುದೇ ಇಲ್ಲ, ಭಾಗಶಃ ಸಾಧ್ಯವಾಗುವೆಡೆ ಖರ್ಚು ದುಬಾರಿ.

ಶಬ್ದವನ್ನು ಗ್ರಹಿಸಿ ಮಿದುಳಿಗೆ ರವಾನಿಸುವ ಇಂದ್ರಿಯ ಕಿವಿ. ತಪ್ಪಿತಸ್ಥರಿಗೆ ಬುದ್ಧಿ ಕಲಿಸಲು ನಾವು ಹಿಂಡುವ ‘ಕಿವಿ’ ಇಡೀ ಕಿವಿಯಲ್ಲ, ಕಿವಿ ವ್ಯವಸ್ಥೆಯ ಒಂದು ಭಾಗ. ಇದೊಂದು ಹಾಲೆಯಾಕಾರದ ಚಾಚು. ಇಲ್ಲಿಂದ ಆರಂಭವಾಗಿ ಕಿವಿ ತಮಟೆಯ (ಸದ್ದು ಅಲೆ ಅಲೆಯಾಗಿ ತಲಪುವ ತಾಣ) ತನಕ ಇರುವುದೊಂದು ಗವಿ - ಅದುವೇ ಶ್ರವಣ ನಾಳ. ಕಿವಿ ಹಾಲೆಯಿಂದ ಕಿವಿ ತಮಟೆಯ ತನಕದ ಸ್ಥಳವನ್ನು ಹೊರಗಿವಿ ಎಂದು ಗುರುತಿಸಲಾಗಿದೆ. ಈ ಶ್ರವಣ ನಾಳದ ಚರ್ಮದಲ್ಲಿರುವ ಗ್ರಂಥಿಗಳು ಕಿವಿಗುಗ್ಗೆ ಎಂಬ ಅಂಟನ್ನು ಉತ್ಪತ್ತಿ ಮಾಡುತ್ತದೆ. ಶ್ರವಣ ನಾಳದಲ್ಲಿ ಧೂಳು, ಕೊಳೆ ಇತ್ಯಾದಿಗಳನ್ನು ಸೆರೆ ಹಿಡಿದು ಹೊರಗೆ ಹಾಕಲು ಕಿವಿಗುಗ್ಗೆ ಸಹಾಯ ಮಾಡುತ್ತದೆ. ತುಂಬಿಕೊಂಡ ಈ ಗುಗ್ಗೆಯನ್ನು ಚೂಪಾದ ವಸ್ತುಗಳ ಮೂಲಕ ತೆಗೆಯುವುದು ಅಪಾಯಕಾರಿ. ಶ್ರವಣ ನಾಳದ ಚರ್ಮ ಹರಿಯುವ ಅಥವಾ ಕಿವಿ ತಮಟೆಗೆ ಘಾಸಿಯಾಗುವ - ಆ ಮೂಲಕ ಸೋಂಕಿಗೆ ದಾರಿಯಾಗುವ ಸಂದರ್ಭಗಳುಂಟು. ಕಿವಿ ತಮಟೆಯಿಂದ ಶ್ರವಣ ನರಗಳ ತನಕದ ಸ್ಥಳವನ್ನು ನಡುಗಿವಿ ಎಂದು ಶ್ರವಣತಜ್ಞರು ಗುರುತಿಸುತ್ತಾರೆ. ಇನ್ನು ಮಿದುಳಿಗೆ ಶಬ್ದ ಸಂಕೇತವನ್ನು ಕಳುಹಿಸುವ ಶ್ರವಣ ನರಗಳನ್ನೊಳಗೊಂಡ ಸ್ಥಳವೇ ಒಳಗಿವಿ.

ಮಕ್ಕಳನ್ನು ತೀವ್ರವಾಗಿ ಕಾಡುವ ‘ಕಿವಿ ನೋವಿನ’ ಉಗಮ ಸ್ಥಳ ನಡುಗಿವಿ. ಇಲ್ಲಿ ಉಂಟಾದ ಸೋಂಕನ್ನು ನಿವಾರಿಸುವ ಕೆಲಸ ಅಷ್ಟು ಸುಲಭವಲ್ಲ. ಗುಳಿಗೆಗಳ ಮೂಲಕ ಬಾಯಿಯಿಂದ ಅಥವಾ ದ್ರಾವಣದ ಮೂಲಕ ನೇರವಾಗಿ ಕಿವಿಯಿಂದ ಸ್ವೀಕರಿಸುವ ‘ಪ್ರತಿ ಜೈವಿಕ - ಆಂಟಿ ಬಯಾಟಿಕ್’ಕ್ಕೂ ಒಮ್ಮೊಮ್ಮೆ ಈ ಸೋಂಕುಕಾರಕ ಬ್ಯಾಕ್ಟೀರಿಯಗಳು ಬಗ್ಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ತೀವ್ರ ಸೋಂಕನ್ನು ನಿವಾರಿಸಬೇಕಾಗುತ್ತದೆ. ಕಾರಣ, ನಡುಗಿವಿಯನ್ನು ವಾಸಸ್ಥಾನವನ್ನಾಗಿ ಮಾಡಿಕೊಳ್ಳಬಲ್ಲ ಕೆಲ ಬ್ಯಾಕ್ಟೀರಿಯಗಳು ಒಂದಕ್ಕೊಂದು ತೀರಾ ಸಮೀಪದಲ್ಲಿ ಹೆಣೆದುಕೊಂಡು ಒಂದು ಬಗೆಯ ‘ಜೈವಿಕ ತೆರೆ’ಯನ್ನು ನಿರ್ಮಿಸಿಕೊಳ್ಳುತ್ತವೆ. ಈ ಬಗೆಯ ಜೈವಿಕ ತೆರೆಗಳನ್ನು ಭೇದಿಸಲು ಸಾಮಾನ್ಯ ಪ್ರತಿ ಜೈವಿಕಗಳಿಗೆ ಸಾಧ್ಯವಾಗುವುದಿಲ್ಲ. ನೋವಿನ ಆರಂಭದಿಂದಲೂ ಸೇವಿಸಿದ ವಿವಿಧ ಬಗೆಯ ಪ್ರತಿ ಜೈವಿಕಗಳಿಗೆ ತೆರೆ-ಮರೆಯಲ್ಲಿರುವ ಬ್ಯಾಕ್ಟೀರಿಯಗಳು ಒಗ್ಗಿಕೊಂಡು ಬಿಟ್ಟಿರುವುದರಿಂದ ಶಮನಕಾರಿ ಪರಿಣಾಮ ಇರುವುದಿಲ್ಲ. ಶಸ್ತ್ರ ಚಿಕಿತ್ಸೆಯ ಮೂಲಕ ಜೈವಿಕ ತೆರೆಯನ್ನು ಕತ್ತರಿಸಿ, ಸ್ಥಳ ಶುದ್ಧೀಕರಣ ಮಾಡುವುದರ ಮೂಲಕ ತೀವ್ರ ಸೋಂಕನ್ನು ನಿವಾರಿಸಬಹುದು.

ನಡುಗಿವಿಯಲ್ಲಿ ವಾಸಮಾಡಬಲ್ಲ ಬ್ಯಾಕ್ಟೀರಿಯಗಳಿಗೆ ನಿರ್ಜೀವ ಅಂಟಿನೊಳಗೆ ಮಿಳಿತವಾಗಿ ಗೂಡುಕಟ್ಟುವ ಸಾಮರ್ಥ್ಯವಿರುತ್ತದೆ. ಈ ತೆರೆಯೊಳಗೆ ಸೇರಿಕೊಂಡ ಬ್ಯಾಕ್ಟೀರಿಯಗಳು ಒಮ್ಮೊಮ್ಮೆ ಯಾವ ಚಟುವಟಿಕೆಗಳನ್ನೂ ಮಾಡದೆಯೆ ನಿದ್ರಾವಸ್ಥೆಯಲ್ಲಿದ್ದುಬಿಡುತ್ತವೆ. ಸಾಮಾನ್ಯವಾಗಿ ಪ್ರತಿಜೈವಿಕಗಳು ಬ್ಯಾಕ್ಟೀರಿಯಗಳ ಸಂತಾನೋತ್ಪತ್ತಿ ಮತ್ತಿತರ ಜೈವಿಕ ಚಟುವಟಿಕೆಗಳನ್ನು ಮೊದಲು ತಡೆಗಟ್ಟುತ್ತವೆ. ಆದರೆ ಜಾಗೃತಾವಸ್ಥೆಯಲ್ಲಿರದ ಬ್ಯಾಕ್ಟೀರಿಯಗಳ ಮೇಲೆ ದಾಳಿ ಮಾಡಿ ನಿರ್ನಾಮ ಮಾಡುವ ಕೆಲಸ ಪ್ರತಿ ಜೈವಿಕಗಳ ಕೈಯ್ಯಿಂದಾಗುವುದಿಲ್ಲ. ಮಕ್ಕಳಿಗೆ ಪದೇ ಪದೇ ನಡುಗಿವಿಯ ಸೋಂಕು ತಗಲಲು ನಿದ್ರಾವಸ್ಥೆಯಲ್ಲಿರುವ ಇಂಥ ಬ್ಯಾಕ್ಟೀರಿಯಗಳೇ ಕಾರಣ. ಚಟುವಟಿಕೆಯಿಂದಿದ್ದ ಬ್ಯಾಕ್ಟೀರಿಯಗಳು ಮದ್ದಿನ ದಾಳಿಯಿಂದ ಸಾಯುತ್ತಲೇ ನೋವು ಮಾಯವಾಗುತ್ತದೆ. ಕೆಲ ದಿನಗಳ ನಂತರ ತೆರೆಮರೆಯಲ್ಲಿದ್ದ ಬ್ಯಾಕ್ಟೀರಿಯಗಳು ಕಾರ್ಯಾರಂಭ ಮಾಡಿದಂತೆ ಕಿವಿನೋವು ಮರುಕಳಿಸುತ್ತದೆ. ಜೈವಿಕ ತೆರೆಯಲ್ಲಡಗಿ ಕುಳಿತ ಬ್ಯಾಕ್ಟೀರಿಯಗಳ ಹಾವಳಿ ಕೇವಲ ನಡುಗಿವಿಗಷ್ಟೇ ಸೀಮಿತವಾಗಿಲ್ಲ. ಊತದ ಮೂಲಕ ವಯಸ್ಸಾದ ಗಂಡಸರಿಗೆ ಸಾಕಷ್ಟು ತೊಂದರೆ ಕೊಡುವ ಪ್ರಾಸ್ಟೇಟ್ ಗ್ರಂಥಿಗಳು, ಹಲ್ಲು ಹಾಗೂ ವಸಡು, ಗಂಟಲೊಳಗಿನ ಟಾನ್ಸಿಲ್, ಮೂತ್ರಕೋಶ, ಶ್ವಾಸಕೋಶ ಹಾಗೂ ಮೂಳೆಗಳ ಮೇಲೂ ಬ್ಯಾಕ್ಟೀರಿಯಗಳು ಜೈವಿಕ ತೆರೆಯನ್ನು ನಿರ್ಮಿಸಿಕೊಳ್ಳುತ್ತವೆ.

ಹಾಗಿದ್ದರೆ ಬ್ಯಾಕ್ಟೀರಿಯಗಳ ಜೈವಿಕ ತೆರೆಯನ್ನು ಕರಗಿಸುವ ಮದ್ದುಗಳು ಆವಿಷ್ಕಾರವಾಗಿಲ್ಲವೆ? ಎಂಬುದು ಪ್ರಶ್ನೆ. ಕೆಲವೊಂದು ಸಮುದ್ರಕಳೆಗಳು ವಿಸರ್ಜಿಸುವ ರಾಸಾಯನಿಕಗಳಿಗೆ ಜೈವಿಕ ತೆರೆಯನ್ನು ಕತ್ತರಿಸುವ ಸಾಮರ್ಥ್ಯವಿರುವುದು ಈಗಾಗಲೇ ಪತ್ತೆಯಾಗಿದೆ. ಆಸ್ಟ್ರೇಲಿಯಾ ದೇಶದ ಔಷಧ ಕಂಪನಿಯೊಂದು ಈ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿದೆ. ಸಸ್ಯಗಳೂ ಬ್ಯಾಕ್ಟೀರಿಯ ದಾಳಿಗೆ ತುತ್ತಾಗುತ್ತದಲ್ಲವೆ? ಅವುಗಳಿಗೂ ಜೈವಿಕ ತೆರೆಯ ಕಾಟವಿರಬಹುದಲ್ಲವೆ? ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಅಮೆರಿಕದ ಕಂಪನಿಯೊಂದು ಪ್ರಯೋಗಗಳನ್ನು ನಡೆಸುತ್ತಿದೆ. ಕೆಲವೊಂದು ಸಸ್ಯಗಳಲ್ಲಿ ಜೈವಿಕ ತೆರೆ ರೂಪುಗೊಳ್ಳದೆ ಇರಲು ನೈಸರ್ಗಿಕವಾದ ರಕ್ಷಣೆಯಿರುವುದು ಗೊತ್ತಾಗಿದೆ. ಇತ್ತ ನಮ್ಮ ದೇಹದಲ್ಲಿಯೇ ಇರುವ ಸುರಕ್ಷಾ ವ್ಯವಸ್ಥೆಯ ಭಾಗವಾದ ಬಿಳಿ ರಕ್ತ ಕಣಗಳಲ್ಲಿರುವ ಕೆಲ ರಾಸಾಯನಿಕಗಳಿಗೆ ಜೈವಿಕ ತೆರೆಯನ್ನು ಭೇದಿಸುವ ಗುಣವಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಜೈವಿಕ ತೆರೆಯಲ್ಲಡಗಿರುವ ಬ್ಯಾಕ್ಟೀರಿಯಗಳು ಏಕಾಂಗಿಯಾಗಿ ಅಡ್ಡಾಡುವ ಬ್ಯಾಕ್ಟೀರಿಯಗಳಿಗಿಂತ ಪ್ರತಿ ಜೈವಿಕಗಳಿಗೆ ಸಾವಿರ ಪಟ್ಟು ಹೆಚ್ಚು ಪ್ರತಿರೋಧ ತೋರುವುದೇ ಸದ್ಯಕ್ಕೆ ಬಗೆಹರಿಸಲಾಗದ ಸಮಸ್ಯೆ. ಅಮೆರಿಕದ ಬಾಸ್ಟನ್ ನಗರದ ಜೈವಿಕ ತಂತ್ರಜ್ಞರು ಇದಕ್ಕೊಂದು ಪರಿಹಾರ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಸುದ್ದಿ ಕಳೆದ ವಾರ ಹೊರಬಂದಿದೆ. ಜೈವಿಕ ತೆರೆಯಲ್ಲಿ ಅಡಗಿರುವ ಬ್ಯಾಕ್ಟೀರಿಯಗಳನ್ನು ನಾಶ ಮಾಡುವುದರ ಜತೆಗೆ ಅವುಗಳನ್ನು ಅಂಟಿಸಿರುವ ಕಾರ್ಬೊಹೈಡ್ರೇಟ್ (ಇಂಗಾಲ-ಜಲಜನಕ ಸಂಯುಕ್ತ) ಅನ್ನು ಕರಗಿಸಬಲ್ಲ ವೈರಸ್‍ಗಳನ್ನು ಅವರು ಸೃಷ್ಟಿಸಿದ್ದಾರೆ. ಪ್ರಸ್ತುತ ಲಭ್ಯವಿರುವ ಜೈವಿಕ ತಂತ್ರಜ್ಞಾನದ ಮೂಲಕ ಅನುಕೂಲಕರ ವೈರಸ್‍ಗಳಿಗೆ ಸೂಕ್ತವಾದ ಜೀನ್ ರಿಪೇರಿ ಮಾಡಿ ಬೇಕೆಂದ ಕೆಲಸಗಳಿಗೆ ಬಳಸಿಕೊಳ್ಳಬಹುದು. ವಿವಿಧ ಬಗೆಯ ಬ್ಯಾಕ್ಟೀರಿಯಗಳ ಜೈವಿಕ ತೆರೆಗಳನ್ನು ನಾಶ ಮಾಡಬಲ್ಲ ಪ್ರತ್ಯೇಕ ವೈರಸ್ ದಂಡನ್ನೇ ಬಾಸ್ಟನ್ ವಿವಿಯ ತಂತ್ರಜ್ಞರು ರೂಪಿಸಿದ್ದಾರೆ. ವಿಜ್ಞಾನಿ ಜೇಮ್ಸ್ ಕಾಲಿನ್ಸ್ ವಿನ್ಯಾಸಗೊಳಿಸಿರುವ ಒಂದು ಬಗೆಯ ವೈರಸ್, ಇ-ಕೊಲಿ ಬ್ಯಾಕ್ಟೀರಿಯ ಸೃಷ್ಟಿಸಿದ ಜೈವಿಕ ತೆರೆಯನ್ನು ಪ್ರತಿಶತ ತೊಂಬತ್ತೊಂಬತ್ತರಷ್ಟು ನಾಶ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ವಿಸ್ಕನ್ಸಿನ್ ವಿವಿಯ ರಸಾಯನ ವಿಜ್ಞಾನಿ ಹೆಲೆನ್ ಬ್ಲಾಕ್‍ವೆಲ್, ‘ಇಷ್ಟು ಪರಿಣಾಮಕಾರಿಯಾದ ಬ್ಯಾಕ್ಟೀರಿಯ ನಿರ್ಮೂಲನೆ ಮತ್ತೊಂದಿಲ್ಲ’ವೆಂದಿದ್ದಾರೆ. ಇಲ್ಲಿ ಮೆಚ್ಚಬೇಕಾದ ಅಂಶವೆಂದರೆ ಜೈವಿಕ ತೆರೆಯ ಅಂಟನ್ನು ಕರಗಿಸುವ ಯಶಸ್ವೀ ಕ್ರಿಯೆ. ಸಾಮಾನ್ಯವಾಗಿ ಪ್ರತಿಜೈವಿಕಗಳ ಕಾರ್ಯಾಚರಣೆಗೆ ಅಡ್ಡಿಪಡಿಸುವುದೇ ಈ ಅಂಟು. ಜತೆಗೆ ನಿದ್ರಾವಸ್ಥೆಯಲ್ಲಿರುವ ಬ್ಯಾಕ್ಟೀರಿಯಗಳಿಗೆ ಗಾಳಿ-ನೀರಿನ ವ್ಯವಸ್ಥೆಯನ್ನೂ ಈ ಅಂಟೇ ಸಿದ್ಧಪಡಿಸಿರುತ್ತದೆ.

ಪ್ರತಿಜೈವಿಕಗಳಿಗೆಲ್ಲ ಒಗ್ಗಿಕೊಳ್ಳುವ ಜೈವಿಕ ತೆರೆಗಳು ನಿರ್ಮಾಣವಾಗುತ್ತಿರುವ ಈ ದಿನಗಳಲ್ಲಿ ಬಾಸ್ಟನ್ ವಿವಿಯ ಸಂಶೋಧನೆಗಳು ಮಹತ್ತರವೆನಿಸುತ್ತದೆ. ಬ್ಯಾಕ್ಟೀರಿಯಗಳನ್ನು ಕೊಲ್ಲಬಲ್ಲ ವೈರಸ್‍ಗಳ ಜೀನ್‍ಗಳಿಗೆ ಜೈವಿಕ ತೆರೆಯನ್ನು ಕರಗಿಸಬಲ್ಲಂಥ ಕಿಣ್ವದ ಜೀನ್ ಅನ್ನು ತಳಕು ಹಾಕಿದರೆ ‘ಸೂಪರ್ ವೈರಸ್’ ಸಿದ್ಧ. ಇಂಥ ವೈರಸ್‍ಗಳನ್ನು ಜೈವಿಕ ತೆರೆಯೊಳಗೆ ನುಗ್ಗಿಸಿದರೆ, ಅವು ಮಾಡುವ ಮೊದಲ ಕೆಲಸ ಬ್ಯಾಕ್ಟೀರಿಯಗಳ ಒಡಲೊಳಗೆ ಠಿಕಾಣಿ ಹೂಡುವುದು. ಜಾಗ ಕೊಟ್ಟ ಒಡೆಯನ ಒಡಲೊಳ್ಗೆ ಸಂತಾನೋತ್ಪತ್ತಿ ಮಾಡಿಕೊಂಡು ಅದನ್ನು ಉಬ್ಬರಿಸಿ ಒಡೆದುಹಾಕುವುದು. ವೈರಸ್ ದಂಡು ಮತ್ತಷ್ಟು ಬ್ಯಾಕ್ಟೀರಿಯಗಳನ್ನು ಅರಸುವುದು. ಈ ಸಂದರ್ಭದಲ್ಲಿ ಸ್ರವಿಸಿದ ಕಿಣ್ವವನ್ನು ಜೈವಿಕ ತೆರೆಯ ಅಂಟನ್ನು ಕರಗಿಸುವಂತೆ ಮಾಡುವುದು. ಹೀಗೆ ಅನಾಯಾಸವಾಗಿ ಬ್ಯಾಕ್ಟೀರಿಯ ಮುಚ್ಚಟೆಯಿಂದ ಕಟ್ಟಿಕೊಂಡ ಅಂಟಿನ ತೆರೆಯನ್ನು ಸಂಪೂರ್ಣವಾಗಿ ನಾಶಮಾಡಬಹುದು. ಜೈವಿಕ ತಂತ್ರಜ್ಞರು ಇಲ್ಲಿ ಅಗತ್ಯವಿರುವ ಎಲ್ಲ ಸುರಕ್ಷಾ ಕ್ರಮಗಳನ್ನು ಕೈಗೆತ್ತಿಕೊಂಡಿದ್ದಾರೆ. ಬ್ಯಾಕ್ಟೀರಿಯ ವಿನಾಶ ಮಾಡುವ ವೈರಸ್‍ಗಳು ಮನುಷ್ಯನ ದೇಹಕ್ಕೆ ಯಾವುದೇ ಹಾನಿ ಮಾಡದಂಥವುಗಳೆಂದು ಖಚಿತಪಡಿಸಿಕೊಂಡಿದ್ದಾರೆ.

ಇಷ್ಟೆಲ್ಲಾ ಹೆಗ್ಗಳಿಕೆಯ ವೈರಸ್ ಪಡೆಯ ನಿರ್ಮಾಣ ಹೊಸತೇನಲ್ಲ. ಸುಂಆರು ಒಂದು ದಶಕದ ಹಿಂದೆಯೇ ರಶಿಯ ಹಾಗೂ ಕೆಲ ಯೂರೋಪ್ ದೇಶಗಳ ವಿಜ್ಞಾನಿಗಳು ಜೈವಿಕ ತೆರೆಯನ್ನು ಕತ್ತರಿಸಿ ಹಾಕುವ ವೈರಸ್ ಅನ್ನು ಸೃಷ್ಟಿಸಿದ್ದರು. ಆದರೆ ಅಮೆರಿಕದ ಆಹಾರ ಹಾಗೂ ಔಷಧ ಪ್ರಾಧಿಕಾರದ ಅಂಗೀಕಾರ ಅವುಗಳ ಬಳಕೆಗೆ ದೊರೆತಿರಲಿಲ್ಲ. ಅಂತೆಯೇ ಉಳಿದ ದೇಶಗಳ ಮಾನ್ಯತೆ ಅವುಗಳಿಗೆ ದೊರೆತಿರಲಿಲ್ಲ. ಇದೀಗ ಅಮೆರಿಕದ ನಿಯಂತ್ರಣ ಸಂಸ್ಥೆಯು ವೈರಸ್ ನೆರವಿನ ಬ್ಯಾಕ್ಟೀರಿಯ ನಾಶ ಕಾರ್ಯಕ್ರಮಕ್ಕೆ ಅಂಗೀಕಾರ ನೀಡಿದೆ. ಹಲವಾರು ಬಗೆಯ ಪ್ರತಿಜೈವಿಕಗಳಿಗೆ ಒಗ್ಗಿಹೋದ ಬ್ಯಾಕ್ಟೀರಿಯಗಳು ಅಭಿವೃದ್ಧಿಯಾಗುತ್ತಿರುವುದು ಸಮಸ್ಯೆಯ ಒಂದು ಮುಖವಾದರೆ, ಒಂದೇ ಜೈವಿಕ ತೆರೆಯಲ್ಲಿ ಹಲವು ಬಗೆಯ ಬ್ಯಾಕ್ಟೀರಿಯಗಳು ನೆಲೆ ಹೂಡುತ್ತಿರುವುದು ಮತ್ತೊಂದು ಮುಖ. ಸದ್ಯಕ್ಕೆ ನಿರ್ದಿಷ್ಟ ಬ್ಯಾಕ್ಟೀರಿಯಗಳ ಜೈವಿಕ ತೆರೆಯನ್ನು ನಿರ್ನಾಮ ಮಾಡುವ ವೈರಸ್‍ಗಳು ಮಾತ್ರ ಸೃಷ್ಟಿಯಾಗಿವೆ.

ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರಗಳ ಕಟ್ಟುನಿಟ್ಟಿನ ನಿಯಮಗಳಿಂದಾಗಿಯೇ ಹೊಸ ಆವಿಷ್ಕಾರಗಳಾಗುತ್ತಿಲ್ಲ ಎಂಬ ಆಪಾದನೆ ಬಹಳ ಹಿಂದಿನದು. ಮನುಷ್ಯ ದೇಹದ ಮೇಲೆ ಪ್ರಯೋಗವಾಗುವ ಮೊದಲು ಯಾವುದೇ ಔಷಧ ಪ್ರಯೋಗಶಾಲೆಯಲ್ಲಿ ವಿವಿಧ ಹಂತದ ಪರೀಕ್ಷೆಗಳನ್ನು ಪಾಸು ಮಾಡಿರಲೇಬೇಕು. ಪ್ರಾಣಿ ದಯಾ ಸಂಘಗಳು ಪ್ರಬಲವಾಗುತ್ತಿರುವ ಹಿನ್ನೆಲೆಯಲ್ಲಿ ಇಲಿಯ ಹೊರತಾಗಿ ಮೊಲ, ಮಂಗಗಳಂಥ ಮತ್ಯಾವುದೇ ಸ್ತನಿಗಳ ಮೇಲೆ ಔಷಧ ಪ್ರಯೋಗಗಳನ್ನು ನಡೆಸುವಂತಿಲ್ಲ. ಈ ಸಮಸ್ಯೆಗೆ ಪರಿಹಾರವೆಂದರೆ ಕೈಗಾರಿಕೆಗಳಲ್ಲಿ ಬಳಕೆಯಾಗುವ ನೀರಿನಲ್ಲಿ ನೆಲೆ ಮಾಡಿದ ಬ್ಯಾಕ್ಟೀರಿಯಗಳ ಮೇಲೆ ಪ್ರಯೋಗ ನಡೆಸುವುದು. ಕೊಳಚೆ ನೀರಿನಲ್ಲಿ ವಿಫುಲವಾಗಿ ಸೇರಿಹೋಗಿರುವ ಬ್ಯಾಕ್ಟೀರಿಯಗಳು ಹಾಗೂ ಅವುಗಳೊಡಗೂಡಿದ ಜೈವಿಕ ತೆರೆಯ ಮೇಲೆ ನಿರ್ಬಂಧವಿಲ್ಲದ ಅಧ್ಯಯನಗಳನ್ನು ಕೈಗೊಳ್ಳಬಹುದು. ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದಲ್ಲಿನ ‘ಯೂನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯ’ದಲ್ಲಿ ಬ್ಯಾಕ್ಟೀರಿಯಗಳ ಜೈವಿಕ ತೆರೆಯ ಅಧ್ಯಯನಕ್ಕೆಂದೇ ವಿಶೇಷ ವಿಭಾಗ ಪೀಠವಿದೆ. ಅದರ ನಿರ್ದೇಶಕರಾದ ಬಿಲ್ ಕಾಸ್ಟೆರ್‌ಟನ್ ಹೇಳುವಂತೆ ‘ಬರಲಿರುವ ದಿನಗಳಲ್ಲಿ ಸೋಂಕಿನ ಚಿಕಿತ್ಸೆಯಲ್ಲಿ ಮಹತ್ತರ ಬದಲಾವಣೆಗಳಾಗಲಿವೆ’. ಈ ಬದಲಾವಣೆಗಳಿಗೆ ಕಾರಣಕರ್ತರು ಹೊಸ ಔಷಧಗಳನ್ನು ಸೃಷ್ಟಿಸುತ್ತಿರುವ ವಿಜ್ಞಾನಿಗಳಲ್ಲ, ಎಲ್ಲ ಬಗೆಯ ದಾಳಿಗಳಿಗೆ ಒಗ್ಗಿಕೊಂಡು ಪ್ರತಿರೋಧ ತೋರುವ ಬ್ಯಾಕ್ಟೀರಿಯಗಳು, ಅಲ್ಲವೆ?

(ಕೃಪೆ: ವಿಜಯ ಕರ್ನಾಟಕ, 09-07-2007)

26 comments:

Anonymous said...

agdi simple mattu informative aagitriyappa nimma lekhana....... i will recall it again when my grandchildren have kivi nOvu in the night.....

keep writing in that wonderful style........

Bye

malathi S

Anonymous said...

namaste Sir
ivattina lEkhana oLLedide.

oMdu doubt ide.when virus enters the body[before virus infects bacteria] does the immune system fights or not?after infection ,virus bursts out from the bacterial cells,what happens to the released virus?

Swathi P

Anonymous said...

geLeyare,
kannaDada para chintane, charche, hot discussions
ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !

Anonymous said...

World Of Warcraft gold for cheap
wow power leveling,
wow gold,
wow gold,
wow power leveling,
wow power leveling,
world of warcraft power leveling,
wow power leveling,
cheap wow gold,
cheap wow gold,
maternity clothes,
wedding dresses,
jewelry store,
wow gold,
world of warcraft power leveling
World Of Warcraft gold,
ffxi gil,
wow account,
world of warcraft power leveling,
buy wow gold,
wow gold,
Cheap WoW Gold,
wow gold,
Cheap WoW Gold,
wow power leveling
world of warcraft gold,
wow gold,
evening gowns,
wedding gowns,
prom gowns,
bridal gowns,
oil purifier,
wedding dresses,
World Of Warcraft gold
wow gold,
wow gold,
wow gold,
wow gold,
wow power level,
wow power level,
wow power level,
wow power level,
wow gold,
wow gold,
wow gold,
wow po,
wow or,
wow po,
world of warcraft gold,
cheap world of warcraft gold,
warcraft gold,
world of warcraft gold,
cheap world of warcraft gold,
warcraft gold,buy cheap World Of Warcraft gold
Maple Story mesos,
MapleStory mesos,
ms mesos,
mesos,
SilkRoad Gold,
SRO Gold,
SilkRoad Online Gold,
eq2 plat,
eq2 gold,
eq2 Platinum,
EverQuest 2 Platinum,
EverQuest 2 gold,
EverQuest 2 plat,
lotro gold,
lotr gold,
Lord of the Rings online Gold,
wow powerleveling,
wow powerleveling,
wow powerleveling,
wow powerleveling,world of warcraft power leveling
ffxi gil,ffxi gil,ffxi gil,ffxi gil,final fantasy xi gil,final fantasy xi gil,final fantasy xi gil,final fantasy xi gil,world of warcraft gold,cheap world of warcraft gold,warcraft gold,world of warcraft gold,cheap world of warcraft gold,warcraft gold,guildwars gold,guildwars gold,guild wars gold,guild wars gold,lotro gold,lotro gold,lotr gold,lotr gold,maplestory mesos,maplestory mesos,maplestory mesos,maplestory mesos, maple story mesos,maple story mesos,maple story mesos,maple story mesos,
m3a6q7kp

Anonymous said...

World Of Warcraft gold for cheap
wow power leveling,
wow gold,
wow gold,
wow power leveling,
wow power leveling,
world of warcraft power leveling,
world of warcraft power leveling
wow power leveling,
cheap wow gold,
cheap wow gold,
buy wow gold,
wow gold,
Cheap WoW Gold,
wow gold,
Cheap WoW Gold,
world of warcraft gold,
wow gold,
world of warcraft gold,
wow gold,
wow gold,
wow gold,
wow gold,
wow gold,
wow gold,
wow gold
buy cheap World Of Warcraft gold m3b6f7po

Anonymous said...

dating direct kingston upon hull [url=http://loveepicentre.com/]alternative personals[/url] virginia state laws on dating minors http://loveepicentre.com/ online dating serviceonline dating service

Anonymous said...

boneless chicken breast recipe parmesan [url=http://usadrugstoretoday.com/products/clomid.htm]clomid[/url] gastrointestinal drug study http://usadrugstoretoday.com/products/coreg.htm immune fizz citrus http://usadrugstoretoday.com/categories/antivirali.htm
breast cancer screensavers [url=http://usadrugstoretoday.com/products/allopurinol.htm]allopurinol[/url] info on satsuma kutani tea sets [url=http://usadrugstoretoday.com/products/prednisolone.htm]dogs mouth antibiotic[/url]

Anonymous said...

carisoprodol aspirin and [url=http://usadrugstoretoday.com/products/prevacid.htm]prevacid[/url] antham health http://usadrugstoretoday.com/products/reglan.htm how does stress affect behavior http://usadrugstoretoday.com/products/clarinex.htm
prescription drugs that can cause glaucoma [url=http://usadrugstoretoday.com/products/myambutol.htm]myambutol[/url] maritime drug trafficking [url=http://usadrugstoretoday.com/categories/anti-allergic-asthma.htm]unaffordable prescription drug refills[/url]

Anonymous said...

http://xws.in/doxazosin/doxazosin-solubility-alcohol-water
[url=http://xws.in/altace/altace-and-dry-mouth]drug problems of 1940 to 1960[/url] cialis lowest price [url=http://xws.in/edema/palpal-edema]palpal edema[/url]
do life insurance company check for drugs in blood http://xws.in/disulfiram/disulfiram-like-effect
[url=http://xws.in/elimite/side-effects-from-endep]hong kong cialis hongkong[/url] food and drug administration enforcement policies [url=http://xws.in/aciphex/aciphex-oral-infants]aciphex oral infants[/url]
illegal drugs history http://xws.in/dutasteride
[url=http://xws.in/diovan/diovan-hct-160]offenders drugs prison[/url] university of aleppo faculty of medicine [url=http://xws.in/altace/altace-side-effects-incompetency]altace side effects incompetency[/url] discount prescriptions cialis tadalafil [url=http://xws.in/dutasteride/avodart-dutasteride]avodart dutasteride[/url]

Anonymous said...

http://poow.in/lamisil/concurrent-use-ciclopirox-and-lamisil
[url=http://poow.in/labetalol/labetalol-pregnancy]drug transitional homes north carolina[/url] legalization of drugs in the us [url=http://poow.in/metoclopramide/can-you-suffer-weight-lose-on-metoclopramide]can you suffer weight lose on metoclopramide[/url]
homeade drugs easy to make http://poow.in/methylsulfonylmethane/silymarin-and-methylsulfonylmethane
[url=http://poow.in/metoclopramide/metoclopramide-for-livestock]antidepressant drugs for adult adhd[/url] cvs pharmacy lancaster sc times [url=http://poow.in/metoclopramide/metoclopramide-ems-protocol]metoclopramide ems protocol[/url]
independence blue cross drug recall http://poow.in/glaucoma/eye-glaucoma
[url=http://poow.in/metaxalone]naltrexone drug[/url] martindale drug search online [url=http://poow.in/leflunomide/novo-leflunomide]novo leflunomide[/url] importance of computer in pharmacy practice [url=http://poow.in/xanax/xanax-product-information]xanax product information[/url]

Anonymous said...

worldwide travel destinations assignments http://livetravel.in/travel/travel-harare-to-johannesburg travel agencies and tour operators contacts email addresses
[url=http://livetravel.in/tour/walking-tour-of-toledo-spain]ncl travel insurance[/url] cardoza travel [url=http://livetravel.in/tourism/charlottesville-tourism]charlottesville tourism[/url]
unagoble travel http://livetravel.in/adventure/adventure-science-museum-brentwood-tn
[url=http://livetravel.in/airlines/what-airlines-fly-from-prg-to-lgw]cocoon travel sheet[/url] air travel with anyurisum [url=http://livetravel.in/disneyland/bed-and-breakfast-maine-disneyland-dallas-roadsend]bed and breakfast maine disneyland dallas roadsend[/url]
cuba girls travel http://livetravel.in/adventure/bookwworm-adventure-hack
[url=http://livetravel.in/vacation-packages/all-inclusive-hawaii-vacation-package-htm]travel agent virgina beach va mina ferguson[/url] miss america 2008 travel [url=http://livetravel.in/tours/buenos-aires-sex-tours]buenos aires sex tours[/url] overhead crane travel limits [url=http://livetravel.in/car-rental/child-seat-coupons-and-car-rental]child seat coupons and car rental[/url]
roaster style car travel coffee mug [url=http://livetravel.in/adventure/abillity-guide-for-sonic-adventure-2-battle]abillity guide for sonic adventure 2 battle[/url]
costa rica travel distances http://livetravel.in/hotel/hotel-traube-tonbach
[url=http://livetravel.in/lufthansa/boeing-787-dreamliner]travel quebec[/url] travel pant suit [url=http://livetravel.in/airline/which-airline-flies-the-airbus]which airline flies the airbus[/url]
[url=http://livetravel.in/plane-tickets/cheap-plane-tickets-for-students]cheap plane tickets for students[/url] air moscow travel deals [url=http://livetravel.in/cruise/cruise-nude-wife-pictures]cruise nude wife pictures[/url] trip tone travel sickness [url=http://livetravel.in/vacation-packages/reno-vacation-package]reno vacation package[/url]
travel to namibia [url=http://livetravel.in/vacation-packages/alaska-vacation-package]alaska vacation package[/url]

Anonymous said...

parent consent travel notary http://wikitravel.in/tour/northampton-open-gate-farm-tour travel zines
[url=http://wikitravel.in/tours/sicily-tours]australian outback travel[/url] lightweight travel totes [url=http://wikitravel.in/travel/charlie-b-travel]charlie b travel[/url]
how to calculate travel fare savings http://wikitravel.in/airport/west-palm-international-airport-car-parking
[url=http://wikitravel.in/disneyland/disneyland-parking-garage-cost]brownsvell travel[/url] travel greece tours [url=http://wikitravel.in/airlines/airlines-that-fly-from-johannesberg-to-the-united-states]airlines that fly from johannesberg to the united states[/url]
las vegas official travel site http://wikitravel.in/disneyland/disneyland-brochure train travel from xian to wudangshan [url=http://wikitravel.in/expedia/promo-codes-for-expedia]promo codes for expedia[/url]

Anonymous said...

full fashioned stocking http://topcitystyle.com/dolce-amp-gabbana-stylish-zip-jacket-black--item1270.html softwear shoes [url=http://topcitystyle.com/?action=products&product_id=2375]fashion for men over fifty[/url] footjoy contour golf shoes best prices
http://topcitystyle.com/navy-blue-yellow-color210.html free dog clothes pattern [url=http://topcitystyle.com/dolce-amp-gabbana-scarface-long-sleeve-top--item2535.html]wooden shoes for dolls[/url]

Anonymous said...

anal stimulator for her http://xwe.in/bondage/gemma-craven-bondage
[url=http://xwe.in/hcg-oral/best-oral-irrigator]free anal pictures[/url] hentai anime game [url=http://xwe.in/orgy/movie-trailers-bath-lesbian-orgy]movie trailers bath lesbian orgy[/url]
adult dennis the menace comics http://xwe.in/condom/smallest-fit-condoms
[url=http://xwe.in/bondage/uploading-bondage-videos]free mature porn gallerys[/url] adult birdseye diapers [url=http://xwe.in/blow/karate-blow]karate blow[/url]
download adult movies online http://xwe.in/orgasm/leticia-cline-orgasm-video
[url=http://xwe.in/gay-anal/gay-son-incestvideos]lps lubricants[/url] wanda nara sexy videos [url=http://xwe.in/adult-video/free-adult-video-on-demand]free adult video on demand[/url]
hentai game list http://xwe.in/adult-video/search-engines-for-adult-film-stars
[url=http://xwe.in/orgy/old-couple-young-couple-orgy]top rated adult movies[/url] fiber anal fissure [url=http://xwe.in/adult-video/free-adult-video-downloads]free adult video downloads[/url]

Anonymous said...

encyclopedia of medical herbs [url=http://usadrugstoretoday.com/index.php?lng=fr&cv=eu]Buy generic and brand medications[/url] susan harvey medicine horses http://usadrugstoretoday.com/products/fml-forte.htm
blood transfusion action plan [url=http://usadrugstoretoday.com/products/ed-strips.htm]ed strips[/url] just shoot me photo gallery [url=http://usadrugstoretoday.com/products/premarin.htm ]east infection [/url] medical supplies columbia md
tori amos eclipse of the heart [url=http://usadrugstoretoday.com/products/chloroquine.htm]chloroquine[/url] occupational health employment in uae http://usadrugstoretoday.com/categories/birth-control.htm
ultrasonic stress relieving [url=http://usadrugstoretoday.com/categories/huesos-sanos.htm]huesos sanos[/url] signature home health oregon [url=http://usadrugstoretoday.com/categories/party-pills.htm ]salaries medical college of georgia [/url] hitman blood money crack

Anonymous said...

loakes shoes http://luxefashion.us/bikkembergs-brand20.html used career clothes [url=http://luxefashion.us/men-page38.html]fashion tape[/url] designer bikinis
http://luxefashion.us/?action=products&product_id=1775 fashion plantation estates [url=http://luxefashion.us/white-pullover-color4.html]time artist amp entertainers coco chanel[/url]

Anonymous said...

unique mens shoes http://luxefashion.us/?action=products&product_id=1752 puerto rico fashion and style [url=http://luxefashion.us/men-page47.html]raising chaneleons[/url] love my shoes
http://luxefashion.us/brown-cream-men-color203.html new york clothes [url=http://luxefashion.us/grey-women-color1.html]crocodile shoes[/url]

Anonymous said...

vein disorders [url=http://usadrugstoretoday.com/products/clomid.htm]clomid[/url] china tea set http://usadrugstoretoday.com/categories/antivirale.htm
my american heart download mp3s htm [url=http://usadrugstoretoday.com/products/viagra-super-active-plus.htm]viagra super active plus[/url] cowboy action top shoot off [url=http://usadrugstoretoday.com/categories/femme-d-amelioration.htm ]say no to drugs bulletin board [/url] dorothea orems in health restoration activities
generic carbamazepine xr [url=http://usadrugstoretoday.com/products/prazosin.htm]prazosin[/url] low hemoglobin do i need blood transfusion http://usadrugstoretoday.com/products/precose.htm
nh health food [url=http://usadrugstoretoday.com/categories/antiviral.htm]antiviral[/url] health benefits of spanish peanuts [url=http://usadrugstoretoday.com/categories/blood-pressure.htm ]kids heart decor [/url] job line medical coding billing

Anonymous said...

britany spears clothes change http://www.thefashionhouse.us/black-pink-color198.html clarks shoes [url=http://www.thefashionhouse.us/richmond-round-neck-brand18.html]seersucker clothes[/url] naturalizer shoes
http://www.thefashionhouse.us/36-women-size14.html gymboree clothes lines [url=http://www.thefashionhouse.us/multi-color-men-color180.html]fashion magazines in chicago[/url]

Anonymous said...

clothes female nude male http://luxefashion.us/dolce-amp-gabbana-men-brand2.html wrangler clothes [url=http://luxefashion.us/bikkembergs-brand20.html]louis vuitton shoes[/url] trail running shoes
http://luxefashion.us/shoes-men-category12.html unique mens casual shoes [url=http://luxefashion.us/black-underwear-color2.html]nashville star usa chanel[/url]

Anonymous said...

andalushia travel http://xwl.in/airlines/policies-for-airlines-liquids-limits-in-carry-on-bags reviews of the graco glider travel system
[url=http://xwl.in/plane-tickets/cheap-plane-tickets-to-iran]how far does a porcupine travel in a day[/url] irs travel rate [url=http://xwl.in/adventure/north-carolina-adventure-racing-team]north carolina adventure racing team[/url]
business presentation travel organizer http://xwl.in/vacation-packages/cheap-vacation-packages-to-puerta-vallerta-mexico
[url=http://xwl.in/airport/what-are-the-courtesy-telephones-located-at-boston-airport]hickory travel services[/url] square tube trailer jack extended travel [url=http://xwl.in/airline/northwest-airline-flight-schedule]northwest airline flight schedule[/url]
arcade travel http://xwl.in/tourist/tourist-journey-hotel-brescia travel north carolina [url=http://xwl.in/cruise]cruise[/url]

Anonymous said...

casino games cheat http://lwv.in/gambling-online/new-zealand-problem-gambling online gambling us players
[url=http://lwv.in/poker-online/hinsdale-new-hampshire-poker]alberta pro line lottery[/url] casino poker strategy computer casinos [url=http://lwv.in/casino-playing-cards/schmid-playing-cards]schmid playing cards[/url]
how prevalent is problem gambling http://lwv.in/slot/compare-motherboard-video-slot-pics
[url=http://lwv.in/joker/the-joker-comic-book-comparison]blackjack counting cards[/url] san manuel casino hotel [url=http://lwv.in/slot/navigation-sd-slot]navigation sd slot[/url]
nc education lottery results http://lwv.in/casino-playing-cards/playing-cards-with-art-masterpiece-faces how to run the perfect basket bingo [url=http://lwv.in/gambling-online/coon-rapids-little-league-gambling]coon rapids little league gambling[/url]

Anonymous said...

villianous role in wall street movie [url=http://moviestrawberry.com/films/film_a_nightmare_on_elm_street_the_dream_child/]a nightmare on elm street the dream child[/url] issues discuss in the movie water depepa mehta http://moviestrawberry.com/hqmoviesbyyear/year_2008_high-quality-movies/?page=5 movie raise your voice
milf lessons anjelica movie [url=http://moviestrawberry.com/films/film_one_way/]one way[/url] download simpsons movie cover http://moviestrawberry.com/hqmoviesbygenres/download-genre_drama-movies/?page=4 bdsm stories movie
free gay movie [url=http://moviestrawberry.com/films/film_the_heist/]the heist[/url] movie frankie and johnny
chicago the movie [url=http://moviestrawberry.com/films/film_ghost_whisperer/]ghost whisperer[/url] christian movie cards http://moviestrawberry.com/films/film_traffic/ annie the movie
movie soundtrack fear [url=http://moviestrawberry.com/films/film_those_love_pangs/]those love pangs[/url] monster cock movie galleries http://moviestrawberry.com/films/film_skins_2002/ fourth resident evil movie

Anonymous said...

movie projector circuit city [url=http://moviestrawberry.com/films/film_finishing_the_game_the_search_for_a_new_bruce_lee/]finishing the game the search for a new bruce lee[/url] star war rap movie http://moviestrawberry.com/films/film_cinderella_man/ sexy movie stills
sydney white movie clips [url=http://moviestrawberry.com/films/film_the_hurt_locker/]the hurt locker[/url] vista movie maker avi import problem http://moviestrawberry.com/films/film_wraiths_of_roanoke/ movie theatre in minneapolis
september dawn movie trailer [url=http://moviestrawberry.com/films/film_the_descent/]the descent[/url] spawn movie
bob the butler movie [url=http://moviestrawberry.com/films/film_the_dead_hate_the_living/]the dead hate the living[/url] red line the movie http://moviestrawberry.com/films/film_brooklyn_rules/ japanese girl masturbation movie download
xxx movie seed file [url=http://moviestrawberry.com/films/film_shelter_island/]shelter island[/url] kidnaped movie http://moviestrawberry.com/films/film_father_and_scout/ korean movie during the joseon dynasty

Anonymous said...

power of one movie [url=http://moviestrawberry.com/films/film_don_t_tell_mom_the_babysitter_s_dead/]don t tell mom the babysitter s dead[/url] movie wu seng http://moviestrawberry.com/films/film_next_avengers_heroes_of_tomorrow/ one dollar wendsday movie ohio
celebrity movie archive nude [url=http://moviestrawberry.com/films/film_miss_potter/]miss potter[/url] movie box office http://moviestrawberry.com/hqmoviesbygenres/download-genre_short-movies/?page=7 movie queen new zealand
movie reviews new [url=http://moviestrawberry.com/films/film_i_could_never_be_your_woman/]i could never be your woman[/url] silver surfer movie
movie brother sister stuffed animals magic door 1969 bear [url=http://moviestrawberry.com/films/film_bend_of_the_river/]bend of the river[/url] black sheep movie http://moviestrawberry.com/films/film_vampire_secrets/ popeye the movie robin williams
flac movie sound [url=http://moviestrawberry.com/films/film_grand_canyon/]grand canyon[/url] movie world discounts http://moviestrawberry.com/easy-downloads/letter_D/?page=5 coast to coast movie

Anonymous said...

rise movie [url=http://moviestrawberry.com/films/film_winnie_the_pooh_a_very_merry_pooh_year/]winnie the pooh a very merry pooh year[/url] muppet movie finale streaming video http://moviestrawberry.com/films/film_maiden_voyage/ movie half blood prince
punishments for seeing an r movie underaged [url=http://moviestrawberry.com/films/film_desperate_housewives/]desperate housewives[/url] watch endgame movie http://moviestrawberry.com/hqmoviesbyyear/year_2003_high-quality-movies/?page=5 romantic movie songs
the ring movie wavs [url=http://moviestrawberry.com/films/film_two_tigers/]two tigers[/url] starcraft 2 movie
untouchable movie [url=http://moviestrawberry.com/films/film_a_fish_called_wanda/]a fish called wanda[/url] full length xxx movie download http://moviestrawberry.com/films/film_dr_no/ halle berry celebrity movie archive
paul champagne movie [url=http://moviestrawberry.com/films/film_une_vraie_jeune_fille/]une vraie jeune fille[/url] love phobia korean drama movie free download http://moviestrawberry.com/films/film_the_boondock_saints/ ice man movie